• ಮುಖ್ಯಪುಟ
  • ಹೀಗೇ ಒಂದು ಪುಟ
  • ಲಾಗ್ ಇನ್
  • ವ್ಯವಸ್ಥೆಗಳು
Donate Now If this site has been useful to you, please give today.
  • ವಿಕ್ಷನರಿ ಬಗ್ಗೆ
  • ಹಕ್ಕು ನಿರಾಕರಣೆಗಳು
ವಿಕ್ಷನರಿ

cry

  • ಭಾಷೆ
  • ವೀಕ್ಷಿಸಿ
  • ಸಂಪಾದಿಸಿ

ಇಂಗ್ಲೀಷ್

ಸಂಪಾದಿಸಿ

ನಾಮಪದ

ಸಂಪಾದಿಸಿ

cry

  1. ಬೊಬ್ಬೆ, ಒರಲು, ಕೇಕೆ, ಕೂಕು
  2. ಗಟ್ಟಿಯಾದ ಅಳು
  3. ಕೂಗಿ ಹೇಳುವುದು
  4. ಅಳಲು, ಮೊರೆ
  5. (ಪ್ರಾಣಿ ಪಕ್ಷಿಗಳ) ಕೂಗು
  6. (ಒಂದು ತತ್ವದ ಯಾ ಹೋರಾಟದ) ಘೋಷ
  7. ಉಲುಹು, ಉಬ್ಬು, ಜಡಿಪ, ಬಗ್ಗಣೆ

ಕ್ರಿಯಾಪದ

ಸಂಪಾದಿಸಿ

cry

  1. ಕಣ್ಣೀರು ಸುರಿಸು, ಅಳು, ರೋದಿಸು, ಕಿಱುಗುಟ್ಟು, ಕಿರ‍್ಗುಟ್ಟು, ಕುರಲ್
  2. ಕೂಗು, ಅರಚು, ಆಕ್ರಂದಿಸು, ಬೊಬ್ಬೆಹಾಕು, ಕಿಱಿಚು, ಕಿಱುಚು, ಕಿಱಚು, ಕಿಱ್ಚು
  3. (ಪ್ರಾಣಿ, ಪಕ್ಷಿಗಳಂತೆ) ಧ್ವನಿ ಮಾಡು, ಕೂಗು
  4. ವ್ಯಥೆಪಡು
  5. ಮೊರೆ ಇಡು, ಬೇಡು
  6. ಕೂಗಿ ಹೇಳು, ಒಳಱು
  7. ಅಳು, ಒಳರು, ಉಲಿ, ಕೇಗು, ಕುರಲು, ಕತ್ತು, ಕುಕಿಲು, ಬಗ್ಗಿಸು
"https://kn.wiktionary.org/w/index.php?title=cry&oldid=626338" ಇಂದ ಪಡೆಯಲ್ಪಟ್ಟಿದೆ
Last edited on ೨೬ ಜೂನ್ ೨೦೧೮, at ೨೨:೨೩

Languages

    • Aragonés
    • Ænglisc
    • العربية
    • Azərbaycanca
    • Betawi
    • Български
    • বাংলা
    • Brezhoneg
    • Català
    • Corsu
    • Čeština
    • Cymraeg
    • Dansk
    • Deutsch
    • Ελληνικά
    • English
    • Español
    • Eesti
    • فارسی
    • Suomi
    • Na Vosa Vakaviti
    • Français
    • Hrvatski
    • Magyar
    • Հայերեն
    • Bahasa Indonesia
    • Ido
    • Íslenska
    • Italiano
    • 日本語
    • Қазақша
    • 한국어
    • Kurdî
    • Limburgs
    • ລາວ
    • Lietuvių
    • Latviešu
    • Malagasy
    • മലയാളം
    • ဘာသာမန်
    • Bahasa Melayu
    • မြန်မာဘာသာ
    • Plattdüütsch
    • Nederlands
    • Norsk bokmål
    • Occitan
    • Oromoo
    • Polski
    • Português
    • Română
    • Русский
    • संस्कृतम्
    • Sängö
    • Srpskohrvatski / српскохрватски
    • Simple English
    • Slovenščina
    • Gagana Samoa
    • Svenska
    • Kiswahili
    • தமிழ்
    • తెలుగు
    • Тоҷикӣ
    • ไทย
    • Türkmençe
    • Türkçe
    • Українська
    • اردو
    • Vèneto
    • Tiếng Việt
    • 粵語
    • 中文
    ವಿಕ್ಷನರಿ
    • Wikimedia Foundation
    • Powered by MediaWiki
    • ಈ ಪುಟವನ್ನು ೨೬ ಜೂನ್ ೨೦೧೮, ೨೨:೨೩ ರಂದು ಕೊನೆಯಾಗಿ ಸಂಪಾದಿಸಲಾಯಿತು.
    • Page was rendered with Parsoid.
    • ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
    • ಗೌಪ್ಯತಾ ನೀತಿ
    • ವಿಕ್ಷನರಿ ಬಗ್ಗೆ
    • ಹಕ್ಕು ನಿರಾಕರಣೆಗಳು
    • Code of Conduct
    • ಡೆವೆಲಪರ್‌ಗಳು
    • ಅಂಕಿ ಅಂಶಗಳು
    • ಕುಕಿ ಹೇಳಿಕೆ
    • ಬಳಕೆಯ ನಿಬಂಧನೆಗಳು
    • ಡೆಸ್ಕ್‌ಟಾಪ್